ಬೋರೇಗೌಡ ಬೆಂಗಳೂರಿಗೆ ಬಂದ ಚಿತ್ರವು ೧೯೮೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಎ.ಅರಸಕುಮಾರ್‌ರವರು ನಿರ್ದೇಶಿಸಿದ್ದಾರೆ.ಎಸ್.ಶಿವಶಂಕರಪ್ಪರವರು ಈ ಚಿತ್ರದ ನಿರ್ಮಾಪಕರು.ಈ ಚಿತ್ರದಲ್ಲಿ ರಾಜೇಶ್ ಮತ್ತು ಲೀಲವತಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಹಾಡುಗಳು == ನಮ್ಮದೆ ನಮ್ಮದೆಲ್ಲಾ ನಮ್ಮವರೆ - ಎಸ್.ಪಿ.ಬಿ ಅಲ್ಲಿ ಇಲ್ಲಿ ಹುಡುಕುತ್ತಾ - ಎಸ್.ಪಿ.ಬಿ, ಪಿ.ಸುಶೀಲ ಮಲಗೊವ ಮಾವಿನ ಹಣ್ಣು - ಎಲ್.ಆರ್. ಈಶ್ವರಿ